Main Menu

ನಿಮ್ಮ Whats App ನಲ್ಲಿ ನಮ್ಮ website  ನ Updates ಪಡೆಯಲು.. ನಮ್ಮ Whats App Group ಗೆ Join ಆಗಲು.. ಈ Useful Help ಮೇಲೆ ಕ್ಲಿಕ್ ಮಾಡಿ .. 

Karnataka State 7Std KSQAA Exam Lesson Plan 3

Karnataka State 7Std KSQAA Exam Lesson Plan 2019-20

ಕೆ ಎಸ್ ಕ್ಯೂ ಎ ಎ ಕರ್ನಾಟಕ ಶಿಕ್ಷಕರ ಬಳಗ 7ನೇ ತರಗತಿಯ ಪಬ್ಲಿಕ್ ಪರೀಕ್ಷೆ ಕುರಿತು ಅಂಕಗಳಿಕೆ & ಮಾನದಂಡ *ಒಟ್ಟು ಪ್ರಶ್ನೆಗಳು - 24 ಅಂಕ-40 * 3ಬಿಟ್ಟ ಸ್ಥಳತುಂಬಿ ಪ್ರಶ್ನೆಗಳು * 4 ಹೊಂದಿಸಿ ಬರೆಯಿರಿ * 5 ಸರಿ-ತಪ್ಪು ಗುರುತಿಸಿ 1 ಅಂಕದ ಪ್ರಶ್ನೆಗಳು -12 2 ಅಂಕದ ಪ್ರಶ್ನೆಗಳು - 10 4 ಅಂಕದ ಪ್ರಶ್ನೆಗಳು - 2 (ನಾಲ್ಕು ಐದು ವಾಕ್ಯದಲ್ಲಿ ಉತ್ತರಿಸಿ, ನಕಾಶೆಯಲ್ಲಿ ಗುರುತಿಸಿರಿ,ಪ್ರಯೋಗ ವಿವರಿಸಿರಿ, ಚಿತ್ರ ಬಿಡಿಸಿ ಭಾಗ ಗುರುತಿಸಿ, ಸಮಸ್ಯೆ ಬಿಡಿಸಿರಿ ಇತ್ಯಾದಿ) 'ಪ್ರಶ್ನೆ ಪತ್ರಿಕೆಯು ಪ್ರಶ್ನೆಪತ್ರಿಕೆಯಲ್ಲಿಯೇ ಉತ್ತರಿಸುವ ಮಾದರಿಯಲ್ಲಿರುತ್ತದೆ (ಪ್ರಶೋತ್ತರ ಪತ್ರಿಕೆ) 'ಪ್ರಶ್ನೆ ಪತ್ರಿಕೆಯು ರಾಜ್ಯ ಹಂತದಲ್ಲಿ ತಯಾರಾಗಿ ಸರಬರಾಜುಗುತ್ತದೆ. *40 ಅಂಕಗಳಿಗೆ ಪ್ರಶ್ನೆಪತ್ರಿಕೆಯಿದ್ದು ಲಿಖಿತ ಮಾದರಿಯದ್ದಾಗಿರುತ್ತದೆ. *10 ಅಂಕಗಳಿಗೆ ಮೌಖಿಕ ಪ್ರಶ್ನೆಗಳನ್ನು ಶಾಲಾ ಶಿಕ್ಷಕರೇ ತಯಾರಿಸಿ ಮೌಖಿಕ ಪರೀಕ್ಷೆ ಕೈಗೊಳ್ಳುವುದು, *ಪರೀಕ್ಷೆಯು 2ನೇ ಸೆಮಿಸ್ಟರ್ ಪಠ್ಯಾಂಶಗಳಿಗೆ ಸಂಬಂಧಿಸಿದ್ದಾಗಿರುತ್ತದೆ. “ಅಂದಾಜು ಶೇ 60 ಪ್ರಶ್ನೆಗಳು ಪಾಠದ ಅಭ್ಯಾಸದಲ್ಲಿಯ ಪ್ರಶ್ನೆಗಳು ಬರಬಹುದಾಗಿದೆ ಪ್ರಶ್ನೆ ಪತ್ರಿಕೆಯು 7ನೇ ತರಗತಿಯ ಮಕ್ಕಳ ಸಂಖ್ಯೆಯನ್ನು ಆಧರಿಸಿ (ಎಸ್ ಎ ಟಿ ಎಸ್ ನಲ್ಲಿ ಇದ್ದಂತೆ) ಪೂರೈಕೆ ಮಾಡಲಾಗುತ್ತದೆ. ಎಸ್ ಎ ಟಿ ಎಸ್ ನಲ್ಲಿ ಕಡ್ಡಾಯವಾಗಿ ಲಾಂಗ್ವೆಜ್ ಅಸೈನ್, ಸೆಕ್ಷನ್, ಹಾಜರಾತಿ, ಮಕ್ಕಳ ಸಂಖ್ಯೆ ಸರಿಪಡಿಸುವುದು, ಪರೀಕ್ಷೆಯು ಮಾರ್ಚ್ ತಿಂಗಳ ಎರಡನೇ ವಾರದಲ್ಲಿ ನಡೆಯುವ ಸಂಭವನೀಯತೆ ಇರುತ್ತದೆ. ಪ್ರಶ್ನೆ ಪತ್ರಿಕೆಯು ಓ ಎಂ ಆರ್ ಮಾದರಿಯಲ್ಲಿರುವುದಿಲ್ಲ. ಪರೀಕ್ಷಾ ಮೌಲ್ಯಮಾಪನದ ಬಗ್ಗೆ ಇನ್ನೂ ಯಾವುದೇ ಮಾಹಿತಿಯಿರುವುದಿಲ್ಲ( ಜಿಲ್ಲಾ ಹಂತದಲ್ಲಿ ನಡೆಯಬಹುದಾಗಿರುತ್ತದೆ.) -ಪ್ರಶೋತ್ತರ ಪತ್ರಿಕೆಯ ವಿಶ್ಲೇಷಣೆಯಾಗುತ್ತದೆ. - ಫೆಬ್ರುವರಿಯಲ್ಲಿಯೇ ಸಿಲೇಬಸ್ ಮುಗಿಸಿ ರಿವಿಜನ್ ಮಾಡಿದರೆ ಉತ್ತಮ. -ಯಾವುದೇ ಮಗುವನ್ನು ಅನುತ್ತೀರ್ಣಗೊಳಿಸಲಾಗುವುದಿಲ್ಲ.


Your download will begin in 15 seconds.

Loading ...


Click here if your download does not begin.